ಅದೆಲ್ಲ ಸುಳ್ಳು ಸುದ್ದಿ ನಂಬಬೇಡಿ ಅಂದ್ರು ಡಿ ಬಾಸ್ | DARSHAN | MADAKARI | FILMIBEAT KANNADA

2019-12-06 480

ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ "ಗಂಡುಗಲಿ ಮದಕರಿ ನಾಯಕ" ಚಿತ್ರದ ಮುಹೂರ್ತ ಸಮಾರಂಭ ಮುಂಜಾನೆ 5 ಗಂಟೆಗೆ ನೆರವೇರಿತು, ಸುಮಲತಾ, ದೊಡ್ಡಣ್ಣ, ದರ್ಶನ್, ರಾಕ್ ಲೈನ್ ವೆಂಕಟೇಶ್, ಶ್ರೀನಿವಾಸ ಮೂರ್ತಿ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು

Challenging Star Darshan starrer "Gandugali madakari Nayaka" movie muhurtha in Basavanagudi Gavigangadhareshwara temple